ಕೊರಗ ಭಾಷೆಯು ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದ ಭಾಷೆಯಾಗಿದೆ. ಇದು ಕರಾವಳಿ ಕರ್ನಾಟಕ ಮತ್ತು ಕೇರಳ ಉತ್ತರ ಭಾಗದಲ್ಲಿ ವಾಸವಿರುವ ಪರಿಶಿಷ್ಟ ಜಾನಾಂಗದವರಾದ ಕೊರಗರು ಬಳಸುವ ಭಾಷೆಯಾಗಿದೆ. ಬರವಣಿಗೆಗೆ ಕನ್ನಡ ಲಿಪಿಯ ಬಳಕೆಯಾಗುತ್ತಿದೆ. ಈ ಭಾಷೆಯನ್ನು ಆಡುವವರ ಸಂಖ್ಯೆ ೨೦೦೭ರ ಗಣತಿಯಂತೆ ಸುಮಾರು ೧೪೦೦೦.ಉತ್ತರ ಕೇರಳದಲ್ಲಿ ಬಳಕೆಯಲ್ಲಿರುವ ಮುಡು ಕೊರಗ ಆಡುಭಾಷೆಯು ಕೊರ್ರ ಕೊರಗ ಆಡುಭಾಷೆಗಿಂತ ಸಾಕಷ್ಟು ವಿಭಿನ್ನವಾಗಿದೆ. == ಆಡುಭಾಷೆಗಳು == ಈ ಭಾಷೆಯಲ್ಲಿ ೪ ಆಡುಭಾಷೆಗಳನ್ನು ಗುರುತಿಸಲಾಗಿದ್ದು ಒಂಟಿ (ಉಡುಪಿಆಸುಪಾಸಿನಲ್ಲಿ) ತಪ್ಪು (ಹೆಬ್ರಿ ಸುತ್ತಮುತ್ತ) ಮುಂಡು (ಕುಂದಾಪುರಸುತ್ತಮುತ್ತ) ಅಂಡೆ (ಮಂಗಳೂರುಸುತ್ತಮುತ್ತ) ಹೆಚ್ಚಿನ ಮೂಡು ಕೊರಗ ಭಾಷೆಯವರು ಕನ್ನಡ ಭಾಷೆಯನ್ನೂ ಬಲ್ಲವರಾಗಿದ್ದು,ಒಂಟಿ ಕೊರಗ ಭಾಷೆಯವರು ತುಳುಭಾಷೆಯಲ್ಲೂ ವ್ಯವಹರಿಸುತ್ತಾರೆ]. == ಹೆಚ್ಚಿನ ಓದು == , . . (1971). . : . {{ }}: |= () == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == " : "